Kayi chutney for davangere benne dose in Kannada | ದಾವಣಗೆರೆ ಬೆಣ್ಣೆ ದೋಸೆಯ ಕಾಯಿ ಚಟ್ನಿ
ಅಡುಗೆ ಸಮಯ : 0 ನಿಮಿಷ
ಪ್ರಮಾಣ: 4 ಜನರಿಗೆ
ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 240 ಎಂಎಲ್ )
- 1 ಕಪ್ ತೆಂಗಿನ ತುರಿ
- 4 - 6 ಹಸಿರು ಮೆಣಸಿನಕಾಯಿ
- ಒಂದು ಸಣ್ಣ ಗೋಲಿ ಗಾತ್ರದ ಹುಣಿಸೆ ಹಣ್ಣು
- ಉಪ್ಪು ರುಚಿಗೆ ತಕ್ಕಷ್ಟು
ದಾವಣಗೆರೆ ಬೆಣ್ಣೆ ದೋಸೆಯ ಕಾಯಿ ಚಟ್ನಿ ಮಾಡುವ ವಿಧಾನ:
- ತೆಂಗಿನ ತುರಿ, ಹುಣಿಸೆ ಹಣ್ಣು ಮತ್ತು ಹಸಿರುಮೆಣಸಿನ ಕಾಯಿಯನ್ನು ಅಗತ್ಯವಿದ್ದಷ್ಟು ನೀರು ಸೇರಿಸಿ ಅರೆಯಿರಿ.
- ಒಂದು ಬಟ್ಟಲಿಗೆ ತೆಗೆದು, ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಕಲಸಿ. ಬೆಣ್ಣೆ ದೋಸೆಯೊಂದಿಗೆ ಬಡಿಸಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ