Jelly recipe in Kannada | ಜೆಲ್ಲಿ ಮಾಡುವ ವಿಧಾನ
ಜೆಲ್ಲಿ ವಿಡಿಯೋ
ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 240 ಎಂಎಲ್ )
- 1 ಪ್ಯಾಕ್ ಜೆಲ್ಲಿ ಪೌಡರ್
- 1/2 ಲೀ ನೀರು (ಅಥವಾ ಪ್ಯಾಕ್ ಮೇಲೆ ನಮೂದಿಸಿದಷ್ಟು)
ಜೆಲ್ಲಿ ಮಾಡುವ ವಿಧಾನ:
- ಪಾಕ್ನಲ್ಲಿರುವ ಎರಡೂ ಬಗೆಯ ಪುಡಿಗಳನ್ನು ಒಂದು ಪಾತ್ರೆಯಲ್ಲಿ ಹಾಕಿ. ಚೆನ್ನಾಗಿ ಕಲಸಿ.
- ನಂತ್ರ ಇನ್ನೊಂದು ಪಾತ್ರೆಯಲ್ಲಿ ಅರ್ಧ ಲೀ ನೀರು ಕುದಿಸಿ. ಸ್ಟವ್ ಆಫ್ ಮಾಡಿ.
- ಒಂದು ನಿಮಿಷದ ನಂತರ, ಕುದಿಸಿದ ನೀರನ್ನು ಪೌಡರ್ ಇರುವ ಪಾತ್ರೆಗೆ ಹಾಕಿ, ಚೆನ್ನಾಗಿ ಕಲಡಿಸಿ.
- ಬಿಸಿ ಕಡಿಮೆ ಆದ ಮೇಲೆ ನಿಮ್ಮಿಷ್ಟದ ಅಚ್ಚು ಅಥವಾ ಪಾತ್ರೆಗೆ ಹಾಕಿ, ಜೆಲ್ಲಿ ಆಗಲು ಬಿಡಿ. ಫ್ರಿಡ್ಜ್ನಲ್ಲಿಟ್ಟರೆ, ಬೇಗ ಮತ್ತು ಚೆನ್ನಾಗಿ ಆಗುವುದು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ