Bevu bella recipe in Kannada | ಬೇವು ಬೆಲ್ಲ ಮಾಡುವ ವಿಧಾನ
ಬೇವು ಬೆಲ್ಲ ವಿಡಿಯೋ
ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 240 ಎಂಎಲ್ )
- 1/4 ಕಪ್ ಪುಟಾಣಿ ಅಥವಾ ಹುರಿಗಡಲೆ
- 2 - 4 ಟೇಬಲ್ ಸ್ಪೂನ್ ಬೆಲ್ಲ
- 4 ಬಾದಾಮಿ
- 4 ಗೋಡಂಬಿ
- 1 ಟೇಬಲ್ ಸ್ಪೂನ್ ಬೇವಿನ ಹೂವು
- 4 ಎಳೆ ಬೇವಿನ ಎಲೆ (ಬೇಕಾದಲ್ಲಿ)
- ಒಂದು ಏಲಕ್ಕಿ
ಬೇವು ಬೆಲ್ಲ ಮಾಡುವ ವಿಧಾನ:
- ಪುಟಾಣಿ ಅಥವಾ ಹುರಿಗಡಲೆ ಅಥವಾ ಕಡ್ಲೆಪಪ್ಪು ವನ್ನು ಮಿಕ್ಸಿಯಲ್ಲಿ ಪುಡಿ ಮಾಡಿಕೊಳ್ಳಿ.
- ಅದಕ್ಕೆ ಬಾದಾಮಿ, ಗೋಡಂಬಿ, ಬೆಲ್ಲ, ಏಲಕ್ಕಿ, ಬೇವಿನ ಹೂವು ಮತ್ತು ಬೇವಿನ ಎಲೆ ಸೇರಿಸಿ ಪುನಃ ಪುಡಿ ಮಾಡಿ.
- ಹಬ್ಬದ ದಿನ ಸವಿದು ಆನಂದಿಸಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ