Panchamrutha and thrimadhura recipe in Kannada | ಪಂಚಾಮೃತ ಮತ್ತು ತ್ರಿಮಧುರ ಮಾಡುವ ವಿಧಾನ
ಪಂಚಾಮೃತ ಮತ್ತು ತ್ರಿಮಧುರ ವಿಡಿಯೋ
ಪಂಚಾಮೃತಕ್ಕೆ ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )
- 1/2 ಕಪ್ ಹಾಲು
- 1/4 ಕಪ್ ಮೊಸರು
- 1 - 2 ಟೇಬಲ್ ಚಮಚ ಸಕ್ಕರೆ
- 1 ಚಮಚ ತುಪ್ಪ
- 1 ಚಮಚ ಜೇನುತುಪ್ಪ
ತ್ರಿಮಧುರಕ್ಕೆ ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )
- 1 ಚಮಚ ಬೆಲ್ಲದ ಪುಡಿ ಅಥವಾ ಸಕ್ಕರೆ
- 1 ಚಮಚ ತುಪ್ಪ
- 1 ಚಮಚ ಜೇನುತುಪ್ಪ
ಪಂಚಾಮೃತ ಮತ್ತು ತ್ರಿಮಧುರ ಮಾಡುವ ವಿಧಾನ:
- ಪಂಚಾಮೃತಕ್ಕೆ ಪಟ್ಟಿ ಮಾಡಿದ ಪದಾರ್ಥಗಳನ್ನು ಒಂದು ಬಟ್ಟಲಿನಲ್ಲಿ ತೆಗೆದುಕೊಂಡು ಕಲಸಿ. ದೇವರಿಗೆ ನೈವೇದ್ಯ ಮಾಡಿ.
- ತ್ರಿಮಧುರಕ್ಕೆ ಪಟ್ಟಿ ಮಾಡಿದ ಪದಾರ್ಥಗಳನ್ನು ಒಂದು ಬಟ್ಟಲಿನಲ್ಲಿ ತೆಗೆದುಕೊಂಡು ದೇವರಿಗೆ ನೈವೇದ್ಯ ಮಾಡಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ